ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ…ಈ ಗಾದೆ ಮಾತಿನ ಕೊನೆಯಲ್ಲಿ ಬರುವ ಕಣ್ಣಿಗೆ ಸುಣ್ಣದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ರಾಜ್ಯದ ಆಶಾ ಕಾಯ೯ಕತೆ೯ಯರು..ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ…