ಓದುಗ ಮಹಾಪ್ರಭುಗಳೇ, ಸುಮಾರು 25 ವರುಷಗಳಿಂದ ತನಿಖಾ ಪತ್ರಿಕೋದ್ಯಮದಲ್ಲಿ ಇರುವ ನಾನು ಈ ಅವಧಿಯಲ್ಲಿ ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ ಸೇರಿದಂತೆ ವಿವಿಧ ಚಾನೆಲ್ಗಳಲ್ಲಿ ಸಹಾಯಕ ಸಂಪಾದಕವರೆಗಿನ…