ಬಡವರಿಗೆ ಚಿಕಿತ್ಸೆ ಕೊಡಿಸ್ತೇನೆ ಎಂದು ವರುಷಕ್ಕೆ ನೂರಾರು ಕೋಟಿ ರೂಗಳನ್ನು ಗುಳುಂ ಮಾಡುತ್ತಿರುವ ಬಹುದೊಡ್ಡ ಹಗರಣ ಇವತ್ತಿಗೂ ರಾಜ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಎಂದರೇ ನಂಬಲೇಬೇಕು. ಕಳೆದ ಎರಡುವರೆ…