-
Dec- 2025 -26 DecemberShivamogga
ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಹಾನಿ|ಶಾಸಕ ಚೆನ್ನಬಸಪ್ಪ ಅವರಿಂದ ಪರಿಶೀಲನೆ|ಸೂರು ಒದಗಿಸುವ ಭರವಸೆ
ಸಿದ್ದೇಶ್ವರ ನಗರದಲ್ಲಿ ಗುರುವಾರದಂದು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹಾನಿಗೀಡಾದ ಮನೆಗೆ ಶುಕ್ರವಾರದಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ಚೆನ್ನಬಸಪ್ಪ,…
Read More » -
26 DecemberShivamogga
ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಜಾರಿಗೆ ಬರಲು ಬಿಡುವುದಿಲ್ಲ-ಶಾಸಕ ಎಸ್.ಎನ್.ಚೆನ್ನಬಸಪ್ಪ ಗುಡುಗು|ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿ ಜನಾಂದೋಲನ ಸಭೆ
ಸಾರ್ವಜನಿಕರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನ ಜಾರಿಗೆ ಬರಲು ಬಿಡುವುದಿಲ್ಲ ಎಂದು ಬಿಜೆಪಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚೆನ್ನಬಸಪ್ಪ ಗುಡುಗಿದರು. ಶುಕ್ರವಾರದಂದು ಶಿವಮೊಗ್ಗ…
Read More » -
25 DecemberKarnataka
ಸರ್ಕಾರಿ ನೌಕರರು ಮಾಡರ್ನ ಡ್ರೆಸ್ ಧರಿಸಿ ಕಚೇರಿಗೆ ಬರುವಂತಿಲ್ಲ|ಸಭ್ಯ ಉಡುಪು ಧರಿಸಲು ಸರ್ಕಾರದ ಸುತ್ತೋಲೆ|ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಷಡಕ್ಷರಿ ಸ್ವಾಗತ
ಇನ್ನು ಮೇಲೆ ಸ್ಟೈಲ್ ಆಗಿ ಮಾಡರ್ನ ಡ್ರೆಸ್ ಹಾಕ್ಕೊಂಡು ಕಚೇರಿಗೆ ಬರುವಂತಿಲ್ಲ ಎಂದು ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಭ್ಯ ಉಡುಪು ಧರಿಸಿ…
Read More » -
25 DecemberShivamogga
ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಪೋಟ|ಕಿತ್ತು ಹೋದ ಮನೆ ಮೇಲ್ಛಾವಣಿ|ತಪ್ಪಿದ ಭಾರಿ ದುರಂತ, ನಿಟ್ಟಿಸಿರು ಬಿಟ್ಟ ಸ್ಥಳೀಯರು
ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಡಿ ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ಶಿವಮೊಗ್ಗದ ಸಿದ್ದೇಶ್ವರ ನಗರದ ನಾಲ್ಕನೇ ತಿರುವುನಲ್ಲಿ ನಡೆದಿದೆ. ಗುರುವಾರದಂದು ಬೆಳಗ್ಗೆ 10 ಗಂಟೆಯ…
Read More » -
25 DecemberChitradurga
ಲಾರಿ ಮತ್ತು ಬಸ್ ಮಧ್ಯೆ ಭೀಕರ ಅಪಘಾತ| ಬೆಂಕಿಯ ಕೆನ್ನಾಲಿಗೆಗೆ 6 ಜನರ ಬಲಿ|ಪ್ರವಾಸಕ್ಕೆ ಹೊರಟಿದ್ದ 43 ಮಕ್ಕಳು ಬಚಾವ್-UPDATED
ಚಿತ್ರದುರ್ಗ : ಐಷಾರಾಮಿ ಸ್ಲೀಪರ್ ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ಗೆ ಬೆಂಕಿ ಹತ್ತಿಕೊಂಡು, 6 ಜನರು ಸಜೀವ ದಹನವಾಗಿರುವ…
Read More » -
24 DecemberShivamogga
ಹುಬ್ಬಳ್ಳಿಯ ಮಾನ್ಯತಾ ಪಾಟೀಲ್ ಮರ್ಯಾದೆ ಹತ್ಯೆ ಪ್ರಕರಣ|ಒಂದು ಕೋಟಿರೂ. ಪರಿಹಾರ ನೀಡಲು ಎಂ ಗುರುಮೂರ್ತಿ ಆಗ್ರಹ
ಹುಬ್ಬಳ್ಳಿಯಲ್ಲಿ ನಡೆದ ಮಾನ್ಯತಾ ಪಾಟೀಲ್ ಮರ್ಯಾದೆ ಹತ್ಯೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಖಂಡಿಸಿದ್ದಾರೆ. ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಯುವಕನನ್ನು…
Read More » -
24 DecemberShivamogga
ದ್ವೇಷ ಭಾಷಣ ಕಾಯ್ದೆ ವಿರುದ್ದ ಬಿಜೆಪಿ ಜನಾಂದೋಲನ|ಶಿವಮೊಗ್ಗದಲ್ಲಿ ಡಿ.26ಕ್ಕೆ ಬೃಹತ್ ಪ್ರತಿಭಟನೆ-ಶಾಸಕ ಎಸ್.ಎನ್.ಚೆನ್ನಬಸಪ್ಪ
ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಇದರ ವಿರುದ್ದ ಬಿಜೆಪಿ ವತಿಯಿಂದ ಡಿ.26ರಂದು ಶಿವಪ್ಪನಾಯಕ ಪ್ರತಿಮೆ ಬಳಿ…
Read More » -
23 DecemberShivamogga
ಶಿವಮೊಗ್ಗ: ತುಂಗಾನದಿಯಲ್ಲಿ ಯುವಕನ ಸಂಶಾಯಸ್ಪದ ಸಾವು|ಡಿವಿಎಸ್ ವಿದ್ಯಾರ್ಥಿ ಪ್ರೇಮಕುಮಾರ್ ಸಾವಿಗೆ ಕಾರಣ ಯಾರು?ಸ್ನೇಹಿತರ ಸುತ್ತ ಅನುಮಾನದ ಹುತ್ತ..?
ಶಿವಮೊಗ್ಗ: ತುಂಗಾನದಿಯಲ್ಲಿ ಈಜಲು ಇಳಿದಿದ್ದ ವಿದ್ಯಾರ್ಥಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆಯಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿಯನ್ನು ಶಿವಮೊಗ್ಗದ ಕಾಮಾಕ್ಷಿ ಬೀದಿಯ ನಿವಾಸಿ…
Read More » -
22 DecemberShivamogga
ಶಿವಮೊಗ್ಗದಲ್ಲಿ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿತ|ಸಯ್ಯದ ಬರ್ಕತ್ ಪ್ರಾಣಾಪಾಯದಿಂದ ಪಾರು|ಕೆಲವೇ ಗಂಟೆಗಳಲ್ಲಿ ಮೂವರು ದುಷ್ಕರ್ಮಿಗಳ ಬಂಧನ-UPDATED STORY
ಶಿವಮೊಗ್ಗ : ಹಳೆ ದ್ವೇಷದ ಹಿನ್ನಲೆಯಲ್ಲಿ ಗುಂಪೊಂದು ಯುವಕನೋರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ…
Read More » -
22 DecemberShivamogga
ಹೋಟೆಲ್ ಕಾರ್ಮಿಕನ ಮೇಲೆ ಪೊಲೀಸರಿಂದ ಥಳಿತ|ಯುವ ಕಾಂಗ್ರೆಸ್ನಿಂದ ಪ್ರತಿಭಟನೆ|ಎಸ್.ಐ. ನಾರಾಯಣ್ ಮೇಲೆ ಕ್ರಮಕ್ಕೆ ಸಚಿವ ಸಂತೋಷ್ ಲಾಡ್ ಸೂಚನೆ!
ಶಿವಮೊಗ್ಗ : ಹೋಟೆಲ್ವೊಂದರ ಕಾರ್ಮಿಕನ ಮೇಲೆ ದೊಡ್ಡಪೇಟೆ ಪೊಲೀಸ ಠಾಣೆ ಎಸ್.ಐ. ನಾರಾಯಣ ಮಧುಗಿರಿ ಹಾಗು ಸಿಬ್ಬಂದಿ, ಏಕಾಏಕಿ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾರೆಂದು ಆರೋಪಿಸಿ, ಶಿವಮೊಗ್ಗ…
Read More »