Shivamogga
Shivamogga
-
ತಿಂಗಳಾದರೂ ತರಗತಿಗಳೇ ನಡೆಯುತ್ತಿಲ್ಲ-ಬಾಪೂಜಿ ಸಕಾ೯ರಿ ಪದವಿ ಕಾಲೇಜು ವಿದ್ಯಾಥಿ೯ಗಳ ಆಕ್ರೋಶ-ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ
ಉಪನ್ಯಾಸಕರು ಇಲ್ಲದ ಪರಿಣಾಮ ಸರಿಯಾಗಿ ಪಾಠಗಳು ನಡೆಯುತ್ತಿಲ್ಲ ಎಂದು ಆರೋಪಿಸಿ, ಶಿವಮೊಗ್ಗದ ಬಾಪೂಜಿ ಸಕಾ೯ರಿ ಪದವಿ ಕಾಲೇಜಿನ ವಿದ್ಯಾಥಿ೯ಗಳು ಶುಕ್ರವಾರದಂದು ರಸ್ತೆ ತಡೆ ನಡೆಸಿದ್ದಲ್ಲದೇ ಜಿಲ್ಲಾಧಿಕಾರಿ ಕಚೇರಿ…
Read More » -
ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಚಾಲನೆ-ಅಕ್ಟೋಬರ್ 2 ರವರೆಗೆ ವಿವಿಧ ಬಗೆಯ ದಸರಾ ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಅದ್ದೂರಿ ದಸರಾ ಮಹೋತ್ಸವಕ್ಕೆ ಸೋಮವಾರದಂದು ನಿವೃತ್ತ ಲೆಪ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು…
Read More » -
ಸೆಪ್ಟೆಂಬರ್ 17ರಂದು ಮೋದಿ ಅವರಿಗೆ 75ನೇ ವರುಷದ ಹುಟ್ಟುಹಬ್ಬ- ಮಹಿಳೆಯರಿಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಆಯೋಜನೆ
ಸೆಪ್ಟೆಂಬರ್ 17 . ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರುಷದ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನಲೆಯಲ್ಲಿ ಸೆ.17 ರಿಂದ ಅಕ್ಟೋಬರ್ 2ರವರೆಗೆ ಸ್ವಸ್ಥನಾರಿ…
Read More »




