BagalkotBallariBelagaviBengaluru RuralChikkamagaluruChitradurgaDistrictGadagHassanKalaburagiKarnatakaKodaguKolarKoppalMandyaMysuruPoliticalShivamoggaSpecial StoriesTumakuruUdupiUttara KannadaVijayanagaraYadgirವಿಜಯಪುರ
Trending

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಶಿವಮೊಗ್ಗದ ಮೂವರು ಸೇರಿ 70 ಜನ ಸಾಧಕರ ಆಯ್ಕೆ

ಶಿವಮೊಗ್ಗ ಜಿಲ್ಲೆಯಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ.ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದ ಸೇವೆಗಾಗಿ ಟಾಕಪ್ಪ ಕಣ್ಣೂರು ಮತ್ತು ಸಮಾಜ ಸೇವೆಗಾಗಿ ಕೋಣಂದೂರು ಲಿಂಗಪ್ಪ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರಕಾರ ಪ್ರಕಟಿಸಿದೆ.

ಸರ್ಕಾರ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು ಶಿವಮೊಗ್ಗದ ಮೂವರು ಸೇರಿದಂತೆ, ವಿವಿಧ ಕ್ಷೇತ್ರದ 70 ಮಂದಿ ಗಣ್ಯರು 2025 ಸಾಲಿನ ಕನ್ನಡ ರಾಜ್ಯೋತ್ಸವ ‌ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ.ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದ ಸೇವೆಗಾಗಿ ಟಾಕಪ್ಪ ಕಣ್ಣೂರು ಮತ್ತು ಸಮಾಜ ಸೇವೆಗಾಗಿ ಕೋಣಂದೂರು ಲಿಂಗಪ್ಪ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರಕಾರ ಪ್ರಕಟಿಸಿದೆ.

ಪ್ರೊ.ರಾಜೇಂದ್ರ ಚೆನ್ನಿ
ಬಿ ಟಾಕಪ್ಪ ಕಣ್ಣೂರು
ಕೋಣಂದೂರು ಲಿಂಗಪ್ಪ

ಮಾದ್ಯಮ ಕ್ಷೇತ್ರದಿಂದ ಕೆ ಸುಬ್ರಮಣ್ಯ ಬೆಂಗಳೂರು, ಅಂಶಿ ಪ್ರಸನ್ನಕುಮಾರ್ ಮೈಸೂರು, ಬಿಎಂ ಹನೀಫ್ ದಕ್ಷಿಣ ಕನ್ನಡ,ಎಂ ಸಿದ್ದರಾಜು ಮಂಡ್ಯ , ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಕಾಶ್ ರಾಜ್ , ವಿಜಯಲಕ್ಷ್ಮೀ ಸಿಂಗ್ ಸೇರಿದಂತೆ 70 ಮಂದಿಯ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.




One Comment

  1. ಈ ಬಾರಿಯೂ ಗಮಕ ಮತ್ತು ಹರಿಕಥೆ ವಿಭಾಗಕ್ಕೆ ಇಲ್ಲ

Leave a Reply

Your email address will not be published. Required fields are marked *

Back to top button