Karnatakaಎಚ್ಚರಿಕೆ: ನಕಲಿ ಗೌರವ ಡಾಕ್ಟರಗಳಿದ್ದಾರೆ
ಉತ್ತರಾದಿಮಠದ ಪ್ರಮುಖರೊಬ್ಬರು ಪಡೆದಿದ್ದಾರೆ ನಕಲಿ ‘ಗೌರವ ಡಾಕ್ಟರೇಟ್’!ಮಂತ್ರಾಲಯ ಮಠದ ಶ್ರೀಗಳಿಗೂ ವಂಚನೆ?FAKE ‘ಗೌಡಾ’ನೀಡುವ ಹೈದರಾಬಾದಿನ ಆ ಮಹಾವಂಚಕ ಯಾರು? FULL DETAILS..WITH PROOF..
ನಕಲಿ ಗೌರವ ಡಾಕ್ಟರೇಟ್ ಪಡೆದು ತಮ್ಮ ಹೆಸರಿನ ಹಿಂದೆ 'ಡಾಕ್ಟರ್' ಎಂದು ಪದ ಬಳಸಿದರೇ ಅದು 'ಕ್ರಿಮಿನಲ್' ಅಪರಾಧ'! 7 ವರುಷದವರೆಗೆ ಇದೆ ಜೈಲು ಶಿಕ್ಷೆ!

Breaking News
ನಕಲಿ ಗೌರವ ಡಾಕ್ಟರೇಟ್ ದಂಧೆ! ವಿರುದ್ದ Newindiakannada.com ಅಭಿಯಾನ..|
ನಕಲಿ ಎಂದು ಗೊತ್ತಿದ್ದರೂ ಅಕ್ರಮವಾಗಿ ‘ಗೌಡಾ’ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ನಿಮ್ಮ Newindiakannada.com

ನಕಲಿ ಗೌರವ ಡಾಕ್ಟರೇಟ್ ಪಡೆದು ತಮ್ಮ ಹೆಸರಿನ ಹಿಂದೆ ‘ಡಾಕ್ಟರ್’ ಎಂದು ಪದ ಬಳಸಿದರೇ ಅದು ‘ಕ್ರಿಮಿನಲ್’ ಅಪರಾಧ’!
7 ವರುಷದವರೆಗೆ ಇದೆ ಜೈಲು ಶಿಕ್ಷೆ!
ನಕಲಿ ಗೌರವ ಡಾಕ್ಟರೇಟ್ ಪಡೆದವರ ಪಟ್ಟಿಯಲ್ಲಿದ್ದಾರೆ..ರಾಜಕಾರಣಿಗಳು, ಡೋಂಗಿ ಸಮಾಜ ಸೇವಕರು ಮತ್ತು ಮಠಾಧೀಶರು!
ಉತ್ತರಾದಿಮಠದ ಪ್ರಮುಖರೊಬ್ಬರು ಪಡೆದಿದ್ದಾರೆ ನಕಲಿ ‘ಗೌರವ ಡಾಕ್ಟರೇಟ್!
ನಕಲಿ ಗೌರವ ಡಾಕ್ಟರೇಟ್ ನೀಡುವ ಹೈದರಾಬಾದಿನ ಆ ವಂಚಕನ ಇತಿಹಾಸ ಬಯಲು ಮಾಡಲಿದೆ.|ನಿಮ್ಮ Newindiakannada.com
ಬ್ರಾಹ್ಮಣ ಮಠಗಳೇ ಆ ವಂಚಕನ ಟಾರ್ಗೆಟ್!
ಮಂತ್ರಾಲಯ ಮಠದ ಶ್ರೀಗಳಿಗೂ ವಂಚನೆ ಮಾಡಿದ್ದಾನೆ ಹೈದರಾಬಾದಿನ ಆ ‘ಮಹಾವಂಚಕ’|
ಹೈದರಾಬಾದನ ಆ ಮಹಾವಂಚಕನ ಕರ್ಮಕಾಂಡ ಭಾಗ-1
FULL DETAILS..WITH PROOF
ನಿರೀಕ್ಷಿಸಿ….
Newindiakannada.com







