Nationalಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ದೇಶಾದ್ಯಂತ ನರೇಂದ್ರ ಮೋದಿ ಹುಟ್ಟುಹಬ್ಬದ ಸಂಭ್ರಮಾಚರಣೆ-ಸ್ವಸ್ಥ ನಾರಿ ಸಶಕ್ತ ಪರಿವಾರದ ಕಾಯ೯ಕ್ರಮಕ್ಕೆ ಚಾಲನೆ ನೀಡಿದ ಮೋದಿ
ಮಧ್ಯಪ್ರದೇಶದ ಧಾರ್ ನಿಂದ ಮಹಿಳಾ ಕೇಂದ್ರಿತ ಉಪಕ್ರಮಗಳ ಉದ್ಘಾಟನೆ ಮತ್ತು ಪಿಎಂ ಮಿತ್ರ ಪಾರ್ಕ್ ಉದ್ಘಾಟನೆಯ ಈ ಕಾಯ೯ಕ್ರಮದ ನೇರ ಪ್ರಸಾರವನ್ನು ನೀವು ಈಗ ನೋಡಬಹುದಾಗಿದೆ.

ವಿಕಸಿತ ಭಾರತ ಸಂಕಲ್ಪದ ಅಂಗವಾಗಿ ಸ್ವಸ್ಥ ನಾರಿ ಸಶಕ್ತ ಪರಿವಾರದ ಮತ್ತು ಎಂಟನೇ ರಾಷ್ಟ್ರ್ರೀಯ ಪೋಷಣ ಮಾಹೆ ದ ಕಾಯ೯ಕ್ರಮವನ್ನು ಬುಧವಾರದಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಮಧ್ಯಪ್ರದೇಶದ ಧಾರ್ ನಲ್ಲಿ ನಡೆಯುತ್ತಿರುವ ಈ ಕಾಯ೯ಕ್ರಮದಲ್ಲಿ ಪಿಎಂ ಮಿತ್ರ ಪಾಕ್೯ ಚಾಲನೆ ನೀಡಲಾಗಿದೆ.


