Support Journalism

ಆತ್ಮೀಯ ಓದುಗ ಮಹಾಪ್ರಭುಗಳೇ,
ನ್ಯೂ ಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ (ನ್ಯೂಸ್ ಪೋರ್ಟ್‌ಲ್) ಆರಂಭಗೊಂಡು (27-08-2025) ಕೇವಲ ಎರಡುವರೆ ತಿಂಗಳಾಗಿದೆ. ಕಡಿಮೆ ಅವಧಿಯಲ್ಲಿಯೇ ಲಕ್ಷಾಂತರ ಜನ ಓದುಗರು ನಮ್ಮ ವೆಬ್‌ಸೈಟ್‌ಗೆ ಬಂದು ಸುದ್ದಿಗಳನ್ನು ಓದುತ್ತಿರುವುದು ನಮಗೆ ಹೆಮ್ಮೆಯ ಸಂಗತಿ.
ರಾಜ್ಯದ ಕನ್ನಡ ನ್ಯೂಸ್ ವೆಬ್ಸೈಟ್ಗಳಲ್ಲಿಯೇ ವಿಭಿನ್ನವಾಗಿ ಸುದ್ದಿ ಕೊಡುವಲ್ಲಿ ಹಾಗೂ ವೆಬ್ಸೈಟ್ನ ಲೇಔಟ್ ಅನ್ನು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಡಿಸೈನ್ ಕೊಡುವಲ್ಲಿ ಯಶಸ್ವಿಯಾಗಿದೆ. ಕೆಲವೆ ತಿಂಗಳಲ್ಲಿ ಇಷ್ಟೆಲ್ಲ ಸಾಧನೆ ಮಾಡಲು ಓದುಗ ಮಹಾಪ್ರಭುಗಳ ಬೆಂಬಲ, ಸಹಕಾರ ಹಾಗು ಆರ್ಶೀವಾದವೇ ಕಾರಣ.
ಅನೇಕ ನುರಿತ ಹಿರಿಯ ಪತ್ರಕರ್ತರ ತಂಡವನ್ನು ಹೊಂದಿರುವ ನಮ್ಮ ನ್ಯೂಇಂಡಿಯಾ ಕನ್ನಡ ಇನ್ನು ಎತ್ತರಕ್ಕೆ ಬೆಳೆಯುವಲ್ಲಿ ನಿಮ್ಮೆಲ್ಲರ ಸಹಕಾರ, ಬೆಂಬಲ ಅಗತ್ಯವಾಗಿದೆ.
ಧನ್ಯವಾದಗಳು.
ತಮ್ಮ ವಿಶ್ವಾಸಿಕ
ವಿಜಯೀಂದ್ರ ಪಿ ಹುನಗುಂದ್
ಪ್ರಧಾನ ಸಂಪಾದಕರು.
ಜಾಹೀರಾತು ಹಾಗು ಪ್ರಮೋಶನಗಾಗಿ ಈ ಕೆಳಗಿನ email ವಿಳಾಸಕ್ಕೆ ಸಂಪರ್ಕಿಸಿ:
advt@newindiakannada.com
admin@newindiakannada.com