ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕನ್ನಡದ ಸಾರಸ್ವತ ಲೋಕದ ಹಿರಿಯ ಕೊಂಡಿ ಡಾ ಎಸ್ ಎಲ್ ಭೈರಪ್ಪ ಬುಧವಾರದಂದು ಅಸ್ತಂಗತರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ದ ರಾ ಬೇಂದ್ರೆ,…