ಹುಬ್ಬಳ್ಳಿ: ಹುಬ್ಬಳ್ಳಿಯ ಯುವಕನೋರ್ವನಿಗೆ ವಿದೇಶದಲ್ಲಿ ನೌಕರಿ ಕೊಡಿಸುವ ಆಮಿಷವೊಡ್ಡಿದ್ದ ವಂಚಕನೊಬ್ಬ ಆನ್ಲೈನ್ಮುಖಾಂತರ ಬರೋಬ್ಬರಿ ಒಂದುವರೆ ಲಕ್ಷರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ವ್ಯಾಟ್ಸಾಪ್ಗೆ ಬಂದ ಸಂದೇಶವನ್ನು…