kalghatgi
-
ಕಾರ್ಮಿಕ ಇಲಾಖೆಯಲ್ಲಿ ಹಗಲು ದರೋಡೆ!
ಕಾರ್ಮಿಕ ಇಲಾಖೆಯಲ್ಲಿ ಬಹುಕೋಟಿರೂ. ಹಗರಣ!ದಾಖಲೆ ಇದ್ದರೂ ಸದನದಲ್ಲಿ ಆರ್ ಅಶೋಕ್ ʼಗಪ್ಚುಪ್ʼ|ನಾಗರಾಜ್ ಛಬ್ಬಿಗೆ ಕೈಕೊಟ್ಟರಾ? ಬಿಜೆಪಿ ನಾಯಕರು!
ಹುಬ್ಬಳ್ಳಿ: ಬರೋಬ್ಬರಿ 900 ಕೋಟಿರೂಗಳ ಬಹುದೊಡ್ಡ ಹಗರಣ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನಡೆದರೂ ಏನು ಆಗಿಯೇ ಇಲ್ಲವೆಂಬತೇ ಆ ಇಲಾಖೆಯ ಸಚಿವ ಸಂತೋಷ್ ಲಾಡ್ ಜುಮ್ಮೆಂದು ಓಡಾಡುತ್ತಿದ್ದಾರೆ.…
Read More »