KarnatakaShivamogga
೭೦ನೇ ಕನ್ನಡ ರಾಜ್ಯೋತ್ಸವ-ನಾಡಿನ ಜನತೆಗೆ ಶುಭಾಶಯ ಕೋರಿದ ಸಚಿವ ಮಧು ಬಂಗಾರಪ್ಪ
ಕುವೆಂಪುರವರು ಹೇಳಿದಂತೆ ಕನ್ನಡವೇ ನಮ್ಮ ಉಸಿರು ಎಂಬ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡುವ ಮೂಲಕ ನಾವು ಒಂದೇ ತಾಯಿ ಮಕ್ಕಳಂತೇ ಬಾಳಬೇಕು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ.

೭೦ನೇ ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಸಚಿವ ಹಾಗು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಾಡಿನ ಸಮಸ್ತ ಜನತೆಗೆ ವಿಡಿಯೋ ಸಂದೇಶದ ಮೂಲಕ ಶುಭಾಶಯ ಕೋರಿದ್ದಾರೆ.



