-
Nov- 2025 -4 NovemberShivamogga
“ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ”-ಶಿವಮೊಗ್ಗದಲ್ಲಿ 4 ದಿನಗಳ ಕೃಷಿ ಮೇಳ ಆಯೋಜನೆ -ಉಪ ಕುಲಪತಿ ಡಾ.ಆರ್.ಸಿ.ಜಗದೀಶ್
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇದೇ ನವೆಂಬರ್07 ರಿಂದ 10ರವರೆಗೆ ಶಿವಮೊಗ್ಗದ ನವುಲೆಯ ಕೃಷಿ ವಿವಿ ಆವರಣದಲ್ಲಿ “ಕೃಷಿ ಮತ್ತು ತೋಟಗಾರಿಕೆ…
Read More » -
4 November"ಶಿಕ್ಷಣ ಗುಣಮಟ್ಟ ಉಳಿಸಿ" ಅಭಿಯಾನ
SSLC-PUC ತೇರ್ಗಡೆ ಅಂಕ ಶೇ33ಕ್ಕೆ ಇಳಿಕೆ ವಿವಾದ- ಸರ್ಕಾರದಿಂದ ಆತುರದ ತೀರ್ಮಾನ-ಶಿಕ್ಷಣ ತಜ್ಞ ಎಚ್ ಕೆ ಮಂಜುನಾಥ್
ಎಸ್ಎಸ್ಎಲ್ಸಿಯಲ್ಲಿ 625 ಕ್ಕೆ 210 ಅಂಕ ಬಂದ್ರೆ ಪಾಸ್. ಪಿಯುಸಿಯಲ್ಲಿ 600 ಕ್ಕೆ 198 ಅಂಕ ಬಂದ್ರೆ ಪಾಸ್. ಇದು ಬೆರಳಣಿಕೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ತಂದಿರುವ…
Read More » -
2 November"ಶಿಕ್ಷಣ ಗುಣಮಟ್ಟ ಉಳಿಸಿ" ಅಭಿಯಾನ
ಎಸ್ಎಸ್ಎಲ್ಸಿ, ಪಿಯುಸಿ ತೇರ್ಗಡೆ ಅಂಕ ಇಳಿಕೆ-ಕಲಿಕಾ ಶ್ರಮ ಗುಣಮಟ್ಟಕ್ಕೆ ಎಳ್ಳು ನೀರು? ಏನು ಸಾಧಿಸಲು ಹೊರಟಿದೆ ಸರ್ಕಾರ? “ನ್ಯೂಇಂಡಿಯಾ ಕನ್ನಡ”ದಿಂದ ಸರಣಿ ಲೇಖನ ಆರಂಭ
ಕೆಲ ಬೆರಳಣಿಕೆ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಹೊರಟಿರುವ ರಾಜ್ಯ ಸರ್ಕಾರ, ಎಸ್ಎಸ್ಎಲ್ಸಿ, ಪಿಯುಸಿ ತೇರ್ಗಡೆ ಅಂಕ ಶೇ ೩೩ ಕ್ಕೆ ಇಳಿಸಿದೆ. ಈ ಮೂಲಕ ಸಮಗ್ರ ಶಿಕ್ಷಣ…
Read More » -
2 NovemberShivamogga
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ-ಭಾರತದ ದಿಕ್ಕನ್ನೇ ಬದಲಿಸಿದೆ-ಬಿ ವೈ ವಿಜಯೀಂದ್ರ
ದೇಶದಾದ್ಯಂತ ರಾಷ್ಟ್ರಭಕ್ತರಿಗೆ ಸ್ಫೂರ್ತಿ ನೀಡುತ್ತಾ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣದ ಸಂಘಟನೆಯು ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ…
Read More » -
1 NovemberShivamogga
Shivmogga: ಆಸ್ತಿ ವಿಚಾರಕ್ಕೆ ಬಡಿದಾಟ, ಜಾತಿನಿಂದನೆ ಮಾಡಿದ್ದ ನಾಲ್ವರಿಗೆ ಎರಡು ವರುಷ ಕಾರಾಗೃಹ ಶಿಕ್ಷೆ-ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು
ಆಸ್ತಿಯ ವಿಚಾರವಾಗಿ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ ಆರೋಪಕ್ಕೆ ಒಳಗಾಗಿದ್ದ ನಾಲ್ವರಿಗೆ ಎರಡು ವರುಷ ಕಠಿಣ ಶಿಕ್ಷೆ ವಿಧಿಸಿ ಭದ್ರಾವತಿಯ 4 ನೇ…
Read More » -
1 NovemberShivamogga
೭೦ನೇ ಕನ್ನಡ ರಾಜ್ಯೋತ್ಸವ-ನಾಡಿನ ಜನತೆಗೆ ಶುಭಾಶಯ ಕೋರಿದ ಸಚಿವ ಮಧು ಬಂಗಾರಪ್ಪ
೭೦ನೇ ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಸಚಿವ ಹಾಗು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಾಡಿನ ಸಮಸ್ತ ಜನತೆಗೆ ವಿಡಿಯೋ ಸಂದೇಶದ ಮೂಲಕ…
Read More » -
Oct- 2025 -31 OctoberShivamogga
ಶಿವಮೊಗ್ಗ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಶುದ್ಧೀಕರಣ ಅಭಿಯಾನ-6200 ಬಿಪಿಎಲ್ ಕಾರ್ಡ್ ರದ್ದು-ಆಹಾರ ಇಲಾಖೆಯ ಭರ್ಜರಿ ಕಾರ್ಯಾಚರಣೆ
ಶಿವಮೊಗ್ಗ ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ದಾರರ ಪತ್ತೆ ಕಾರ್ಯ ತೀವ್ರಗೊಂಡಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ದೊಡ್ಡಮಟ್ಟದ ಬಿಪಿಎಲ್ ಕಾರ್ಡ್ ಶುದ್ಧೀಕರಣ ಅಭಿಯಾನಕ್ಕೆ ಮುಂದಾಗಿದೆ. ಆದಾಯ…
Read More » -
30 OctoberShivamogga
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಶಿವಮೊಗ್ಗದ ಮೂವರು ಸೇರಿ 70 ಜನ ಸಾಧಕರ ಆಯ್ಕೆ
ಸರ್ಕಾರ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು ಶಿವಮೊಗ್ಗದ ಮೂವರು ಸೇರಿದಂತೆ, ವಿವಿಧ ಕ್ಷೇತ್ರದ 70 ಮಂದಿ ಗಣ್ಯರು 2025 ಸಾಲಿನ ಕನ್ನಡ…
Read More » -
29 OctoberShivamogga
ಶಿವಮೊಗ್ಗ: ಪ್ರೆಸ್ ಟ್ರಸ್ಟ್ ಆಡಳಿತ ನಿಯಂತ್ರಿಸುವ ಅಧಿಕಾರ ಜಿಲ್ಲಾಡಳಿತಕ್ಕಿಲ್ಲ-ನೈಜ ಪತ್ರಕರ್ತರಿಗೆ ಮಾತ್ರ ಪತ್ರಿಕಾ ಭವನ ಮೀಸಲು-ಅಧ್ಯಕ್ಷ ಎನ್ ಮಂಜುನಾಥ್
ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆ ವಿಚಾರವಾಗಿ ಜಿಲ್ಲಾಡಳಿತ ಹಸ್ತಕ್ಷೇಪ ಮಾಡಲು ಅಥವಾ ನಿಯಂತ್ರಿಸುವ ಅಧಿಕಾರ ಹೊಂದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಿಡುಗಡೆ…
Read More » -
28 OctoberShivamogga
ಶಿವಮೊಗ್ಗ: ಸಾಲದ ಕಂತು ಪಾವತಿ ವಿಳಂಬ-ಬಲವಂತದಿಂದ ರೈತನ ಜಾನುವಾರು ಹೊತ್ತೊಯ್ದ ಫೈನಾನ್ಸ್ ಸಿಬ್ಬಂದಿ
ಸಾಲದ ಕಂತು ಪಾವತಿಸಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಯು ರೈತನೊಬ್ಬನ ಜಾನುವಾರುಗಳನ್ನು ಬಲವಂತವಾಗಿ ಹೊತ್ತೊಯ್ದ ಘಟನೆ ಶಿವಮೊಗ್ಗದ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ.ಶಿವಮೊಗ್ಗ ತಾಲೂಕಿನ ಸಿದ್ಲಿಪುರ…
Read More »