Month: April 2026
-
Shivamogga
ಭುಗಿಲೆದ್ದ ವಿದ್ಯಾರ್ಥಿಗಳ ಅಸಮಾಧಾನ|ರಣರಂಗವಾದ ಕುವೆಂಪು ವಿವಿ ಆವರಣ|ಉಪಕುಲಪತಿಗಳನ್ನೇ ಎಳೆದಾಡಿದ ವಿದ್ಯಾರ್ಥಿಗಳು
ಶಿವಮೊಗ್ಗ: ಮಲೆನಾಡು ಭಾಗದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದ ಆವರಣ ಬುಧವಾರದಂದು ಅಕ್ಷರಶಃ ಉದ್ವಿಗ್ನಗೊಂಡಿತ್ತು. ಉಪಕುಲಪತಿಗಳಿಗೆ ಘೇರಾವ್ ಹಾಕಿ ಅವರ ಕಚೇರಿ ಪೀಠೋಪಕರಣಗಳ ಧ್ವಂಸ, ನಾಲಫಲಕಕ್ಕೆ ಮಸಿ ಹಾಕುವದರೊಂದಿಗೆ…
Read More » -
Crime
ಅಕ್ರಮ ಚಟುವಟಿಕೆ ತಡೆಗೆ ಪೊಲೀಸರ ಹೈಟೆಕ್ ಪ್ಲ್ಯಾನ್| ಜೂಜಾಡುತ್ತಿದ್ದವರನ್ನು ಪತ್ತೆ ಹಚ್ಚಿದ ದ್ರೋಣ್ ಕ್ಯಾಮೆರಾ| 19ಆರೋಪಿಗಳನ್ನು ಬಂಧಿಸಿದ ಭದ್ರಾವತಿ ಪೊಲೀಸರು
ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಪೊಲೀಸರು ಈಗ ಹೈಟೆಕ್ ಕಣ್ಗಾವಲು ಮೊರೆ ಹೋಗುವ ಮೂಲಕ ಯಶಸ್ವಿಯಾಗಿದ್ದಾರೆ. ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಹೊರವಲಯದ…
Read More » -
Shivamogga
ಕುವೆಂಪು ವಿವಿಯಲ್ಲಿ ಶುಲ್ಕ ಹೆಚ್ಚಳಕ್ಕೆ ಎಬಿವಿಪಿ ವಿರೋಧ|ಫಲಿತಾಂಶದಲ್ಲಿ ಲೋಪದೋಷ ಆರೋಪ|ವಿವಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ
ಪ್ರವೇಶ ಪರೀಕ್ಷಾ ಶುಲ್ಕ ಮತ್ತು ಅಂಕಪಟ್ಟಿ ಶುಲ್ಕ ಹೆಚ್ಚಳವನ್ನು ವಿರೋಧಿಸಿ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಕುವೆಂಪು ವಿವಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಮಂಗಳವಾರ ಪ್ರತಿಭಟನೆ…
Read More » -
Shivamogga
ಶಿವಮೊಗ್ಗ: ಭಾರಿ ಮಳೆಗೆ ಗ್ರಾಮಾಂತರ ಪ್ರದೇಶ ತತ್ತರ|ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ.ರಾಘವೇಂದ್ರ ದೌಡು|ಅನ್ನದಾತರೊಂದಿಗೆ ಮಾತುಕತೆ, ತುರ್ತು ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ
ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆ, ಬಿರುಗಾಳಿಗೆ ಹಾನಿಯಾದ ಸಂತ್ರಸ್ತರಿಗೆ ತಕ್ಷಣ ತುರ್ತು ಪರಿಹಾರ ಒದಗಿಸಬೇಕು ಹಾಗೂ ರಸ್ತೆಗೆ ಬಿದ್ದ ವಿದ್ಯುತ್ ಕಂಬ ತೆರೆವುಗೊಳಿಸಿ ಕಡಿತಗೊಂಡ…
Read More » -
Shivamogga
ಸಿಇಟಿ ಪರೀಕ್ಷೆ ವೇಳೆ ಜನಿವಾರ ಕಟ್ ಪ್ರಕರಣ|ಧಾರ್ಮಿಕ ಆಚರಣೆ ಅವಮಾನಿಸುವುದು ಖಂಡನಾರ್ಹ|ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ-ಮಧು ಬಂಗಾರಪ್ಪ
ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಹಿಜಾಬ್ ಆಗಲಿ ಜನಿವಾರವಾಗಲೀ ಯಾವುದೇ ಧಾರ್ಮಿಕ ಆಚರಣೆಯನ್ನ ಅವಮಾನಿಸುವುದು ಖಂಡನಾರ್ಹ ಎಂದು ಶಾಲಾ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ…
Read More » -
Education
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ|ಸರ್ಕಾರಿ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಏಳು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್!ಶೇ.14.06% ಫಲಿತಾಂಶದಲ್ಲಿ ಹೆಚ್ಚಳ
ಬೆಂಗಳೂರು: ಬಹು ನಿರೀಕ್ಷಿತ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 94.1 % ರಷ್ಟು ಫಲಿತಾಂಶ ದಾಖಲಾಗಿದ್ದು ಕಳೆದ ವರ್ಷಕ್ಕಿಂತ 14.06% ಹೆಚ್ಚಳವಾಗಿದೆ ಎಂದು ಶಾಲಾ ಶಿಕ್ಷಣ…
Read More » -
Shivamogga
ಮೋದಿಯವರ ಬಗ್ಗೆ ಟೀಕಿಸಿದರೇ ಅದು ಸೂರ್ಯನಿಗೆ ಉಗಿದಂತೆ!ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ಆಕ್ರೋಶ!
ಶಿವಮೊಗ್ಗ: ಆರ್ಎಸ್ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ಅದು ಸೂರ್ಯನಿಗೆ ಉಗಿದಂತೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು…
Read More » -
Health
ಆಯನೂರು ಸಮುದಾಯ ಆರೋಗ್ಯ ಕೇಂದ್ರ ಮುಚ್ಚುವ ಆತಂಕ|ತಜ್ಞ ವೈದ್ಯರ ವರ್ಗಾವಣೆ ವಿರೋಧಿಸಿ ಬೀದಿಗಿಳಿದ ಗ್ರಾಮಸ್ಥರು
ರಾಜ್ಯ ಸರ್ಕಾರದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿಗೆ ಭಾಜನವಾದ ಆಯನೂರು ಸಮುದಾಯ ಆರೋಗ್ಯ ಕೇಂದ್ರವು ಈಗ ಮುಚ್ಚುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರದಂದು ಬೀದಿಗಳಿದು ಪ್ರತಿಭಟನೆ ನಡೆಸಿದ…
Read More »

