ಜೀವಂತ ತಾಯಿಗೆ ತಿಲ ತರ್ಪಣ ಬಿಟ್ಟ ರಾಯಚೂರಿನ ದುಷ್ಟ ಮಗ!ಬ್ರಾಹ್ಮಣರ ವೃದ್ಧಾಶ್ರಮದಲ್ಲಿದ್ದಾಗ ಆ ತಾಯಿ ಹೇಳಿದ್ದೇನು?ನಾಲಾಯಕ ಪುತ್ರ ಶ್ರೀನಿವಾಸ್‌ನ ಅಸಲಿ ಕಥೆ!
ಹೆತ್ತ ತಾಯಿ ದೇವರಿಗಿಂತ ಮಿಗಿಲು ಎಂಬ ಭಾವನೆ ಸಮಾಜದಲ್ಲಿದೆ. ತಾಯಿಗೆ ಮಾಡುವ ಮೋಸ. ಕೇವಲ ವ್ಯಕ್ತಿಗೆ ಮಾಡುವ ಮೋಸವಲ್ಲ, ಅದು ಮಾನವೀಯತೆಗೆ ಮಾಡುವ ದ್ರೋಹ ಎಂದು ಪರಿಗಣಿಸಲಾಗುತ್ತದೆ.

ಇಂದು ಮಾರ್ಚ್ 08 ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದುರಾದೃಷ್ಟ. ಇಂದಿನ ದಿನವೇ ಓರ್ವ ಹೆತ್ತ ತಾಯಿಗೆ ಕಿರುಕುಳ ನೀಡುತ್ತಿರುವ ದುಷ್ಟ ಮಗನ ವರದಿ ಪ್ರಕಟಿಸಬೇಕಾಗಿ ಬಂದಿದೆ.
ಇದು ನೈಜ ಸತ್ಯ ಕಥೆ. ಇದು ಹೆತ್ತ ತಾಯಿಗೆ ಮೋಸ ಮಾಡಿದವರ ಕಥೆಗಳು.. ಭಾಗ 01 ರಲ್ಲಿ ತಾಯಿಯನ್ನು ನರಕಕ್ಕೆ ದೂಡಿದ ಇನ್‌ಫೋಸಿಸ್‌ನಲ್ಲಿ ಕೆಲಸ ಮಾಡುವ ರಾಯಚೂರಿನ ಆ ದುಷ್ಟ ಇಂಜನಿಯರ್ ಶ್ರೀನಿವಾಸನ ಬಗ್ಗೆ ಇಂಚಿಂಚು ವರದಿ ಪ್ರಕಟವಾಗಲಿದೆ.

ದುಷ್ಟ ಮಗನಿಂದ ನರಕ ಅನುಭವಿಸುತ್ತಿರುವ ಆ ತಾಯಿಯ ಕರುಣಾಜನಕ ಕಥೆಯ ಸವಿಸ್ತಾರ ವರದಿ ಹಾಗೂ ನಾಲಾಯಕ ಮಗ ಮತ್ತು ಸೊಸೆ ಕೊಟ್ಟ ತಾಪತ್ರಯಗಳ ಬಗ್ಗೆ ಆ ತಾಯಿ ಆಶ್ರಮದಲ್ಲಿ ಇದ್ದಾಗ ಹೇಳಿದ ಮಾತುಗಳನ್ನು ದಾಖಲೆ ಸಮೇತ ನಿಮ್ಮ ಮುಂದೆ ಇಡಲಿದ್ದೇನೆ.
ಹೆತ್ತ ತಾಯಿಗೆ ಮೋಸ ಮಾಡಿದ ನಾಲಾಯಕ ಮಗ ಶ್ರೀನಿವಾಸ್‌ನ ಕೆಲವು ಆರಂಭಿಕ ಝಲಕ್ಗಳು ಮಾತ್ರ ಇಲ್ಲಿ ಕೊಡಲಾಗಿದೆ.
ಜೀವಂತವಿದ್ದಾಗಲೇ ಹೆತ್ತ ತಾಯಿಗೆ ತಿಲ ತರ್ಪಣ ನೀಡಿ, ವೃದ್ಧಾಶ್ರಮಕ್ಕೆ ದೂಡಿದ ಆ ಮಹಾನ್ ಪುತ್ರ ಯಾರು ಗೊತ್ತಾ..?
ವೃದ್ಧಾಶ್ರಮಕ್ಕೆ ಸೇರಿಸಿ, ಇಳಿ ವಯಸ್ಸಿನಲ್ಲಿ ಹೆತ್ತ ತಾಯಿಗೆ ಮೋಸ ಮಾಡಿದ ದುಷ್ಟ ಮಗನ ಹಿನ್ನೆಲೆಯೇನು?
ತಿಂಗಳಿಗೊಂದು ವೃದ್ಧಾಶ್ರಮಕ್ಕೆ ಸೇರಿಸುವ ನಾಲಾಯಕ ಪುತ್ರನ ಹಿಂದಿನ ಉದ್ದೇಶವೇನು ಗೊತ್ತಾ?
ದುಷ್ಟ ಮಗ ಹಾಗೂ ಸೊಸೆಯ ಬಗ್ಗೆ ಬ್ರಾಹ್ಮಣರ ವೃದ್ಧಾಶ್ರಮದಲ್ಲಿ ಇದ್ದಾಗ ಆ ತಾಯಿ ಹೇಳಿದ್ದೇನು ಗೊತ್ತಾ?
ಬ್ರಾಹ್ಮಣರ ವೃದ್ಧಾಶ್ರಮದಲ್ಲಿದ್ದ ತಾಯಿಯನ್ನು ಕೇವಲ ಒಂದು ತಿಂಗಳಿಗೆ ಕರೆದುಕೊಂಡು ಹೋಗಿದ್ದೇಕೆ?
ಹೆತ್ತ ತಾಯಿಗೆ ಮಾಡಿದ ದ್ರೋಹಗಳಿಂದ ಇನ್ನು ಬುದ್ದಿ ಕಲಿಯದ ನಾಲಾಯಕ ಮಗ!
ರಾಯಚೂರಿನ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಬಳಿ ಇದೆ ಆ ತಾಯಿಯ ತವರು ಮನೆ
ಬೆಂಗಳೂರಿನ ಇನ್‌ಫೋಸಿಸ್ ಸುಧಾ ಮೂರ್ತಿಯವರ ಕಂಪನಿಯಲ್ಲಿದ್ದಾನಂತೇ? ತಾಯಿ ದ್ರೋಹಿ ಶ್ರೀನಿವಾಸ..
ವೃದ್ಧಾಶ್ರಮಕ್ಕೆ ಸೇರಿಸುವಾಗ ಈತ ವರ್ತಿಸುವ ಬಗೆ ಹೇಗಿರುತ್ತೆ ಗೊತ್ತಾ?
ಬಗೆದಷ್ಟು ಬಯಲಾಗ್ತಿದೆ ನಾಲಾಯಕ ಶ್ರೀನಿವಾಸನ ಅವಾಂತರಗಳು…
ಹೆತ್ತ ತಾಯಿ ದೇವರಿಗಿಂತ ಮಿಗಿಲು ಎಂಬ ಭಾವನೆ ಸಮಾಜದಲ್ಲಿದೆ. ತಾಯಿಗೆ ಮಾಡುವ ಮೋಸ ಕೇವಲ ವ್ಯಕ್ತಿಗೆ ಮಾಡುವ ಮೋಸವಲ್ಲ, ಅದು ಮಾನವೀಯತೆಗೆ ಮಾಡುವ ದ್ರೋಹ ಎಂದು ಪರಿಗಣಿಸಲಾಗುತ್ತದೆ.
ತಾಯಿಗೆ ದ್ರೋಹ ಬಗೆದ ಲಂಪಟ ಮಗ ಶ್ರೀನಿವಾಸ್!–ಭಾಗ-೧
ಶೀಘ್ರದಲ್ಲೇ….ನಿಮ್ಮ ಮುಂದೆ…
ನಿರೀಕ್ಷಿಸಿ…







