ಶಿವಮೊಗ್ಗ: ರಾಮನವಮಿ ಪ್ರಯುಕ್ತ ಗುರುವಾರದಂದು ನಗರದಲ್ಲಿ ವಿಶೇಷ ಪೂಜೆ, ಭಕ್ತರಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು. ಸೀತಾರಾಮ, ಆಂಜನೇಯನ ದೇಗುಲಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಮನಾಮ,…