-
Sep- 2025 -19 Septemberಎಚ್ಚರಿಕೆ: ನಕಲಿ ಗೌರವ ಡಾಕ್ಟರಗಳಿದ್ದಾರೆ
“ಗೌರವ ಡಾಕ್ಟರೇಟ್”ಎಂಬ ಕರಾಳ ದಂಧೆ-ಶ್ರೀಲಂಕಾದ ವಿಶ್ವವಿದ್ಯಾಲಯ ನೀಡುವ ಆ ಪದವಿಗೆ ಭಾರತದಲ್ಲಿ ಇದೆಯಾ ಮಾನ್ಯತೆ? ನಕಲಿ ಪದವಿ ಪಡೆದವರಿಗೆ ಯಾವ ಶಿಕ್ಷೆ ಗೊತ್ತಾ?
ಓದುಗ ಮಹಾಪ್ರಭುಗಳೇ, ಸುಮಾರು 25 ವರುಷಗಳಿಂದ ತನಿಖಾ ಪತ್ರಿಕೋದ್ಯಮದಲ್ಲಿ ಇರುವ ನಾನು ಈ ಅವಧಿಯಲ್ಲಿ ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ ಸೇರಿದಂತೆ ವಿವಿಧ ಚಾನೆಲ್ಗಳಲ್ಲಿ ಸಹಾಯಕ ಸಂಪಾದಕವರೆಗಿನ…
Read More » -
17 Septemberಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ದೇಶಾದ್ಯಂತ ನರೇಂದ್ರ ಮೋದಿ ಹುಟ್ಟುಹಬ್ಬದ ಸಂಭ್ರಮಾಚರಣೆ-ಸ್ವಸ್ಥ ನಾರಿ ಸಶಕ್ತ ಪರಿವಾರದ ಕಾಯ೯ಕ್ರಮಕ್ಕೆ ಚಾಲನೆ ನೀಡಿದ ಮೋದಿ
ವಿಕಸಿತ ಭಾರತ ಸಂಕಲ್ಪದ ಅಂಗವಾಗಿ ಸ್ವಸ್ಥ ನಾರಿ ಸಶಕ್ತ ಪರಿವಾರದ ಮತ್ತು ಎಂಟನೇ ರಾಷ್ಟ್ರ್ರೀಯ ಪೋಷಣ ಮಾಹೆ ದ ಕಾಯ೯ಕ್ರಮವನ್ನು ಬುಧವಾರದಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ…
Read More » -
16 Septemberಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ
Narendra Modi@75-ಮೋದಿಗೆ ಕರೆ ಮಾಡಿ Happy Birth Day ಎಂದ Donald Trump -ಧನ್ಯವಾದ ಸ್ನೇಹಿತ ಎಂದ ಪ್ರಧಾನಿ ಮೋದಿ
75 ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಅನೇಕ ನಾಯಕರುಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ದಿನ…
Read More » -
15 SeptemberDharwad
ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕಿದೆ-ಕೃಷಿ ವಿಶ್ವವಿದ್ಯಾಲಯಗಳಿಗೆ ಸಿದ್ದರಾಮಯ್ಯ ಸೂಚನೆ
ಇತ್ತೀಚೆಗೆ ಫಲವತ್ತತೆ ಕಡಿಮೆ ಆಗುತ್ತಿರುವದರಿಂದ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ…
Read More » -
15 SeptemberBengaluru Urban
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ-ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕಿದೆ-ಸಿದ್ದರಾಮಯ್ಯ
ಭಾರತದ ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವ ಈ ದುರಿತ ಕಾಲದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿ ಕೈಜೋಡಿಸುವಂತೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.…
Read More » -
12 SeptemberBengaluru Urban
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ಕ್ಕೆ ಮುಹೂತ೯ ಫಿಕ್ಸ್-ಅಸಮಾನತೆ ತೊಲಗಿಸಲು ಸಕಾ೯ರ ಬದ್ಧ-ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ…
Read More » -
12 SeptemberHassan
ಗಣೇಶ ವಿಸಜ೯ನಾ ಮೆರವಣಿಗೆ ಮೇಲೆ ನುಗ್ಗಿದ ಲಾರಿ-8 ಜನರ ಸಾವು, ಮೃತ ಕುಟುಂಬಕ್ಕೆ ತಲಾ 5 ಲಕ್ಷರೂ ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಹಾಸನದ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರದಂದು ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ…
Read More » -
11 Septemberಉತ್ತರಾಖಂಡ-ಮಳೆ ಹಾನಿ ಪರಿಶೀಲನೆ
ಉತ್ತರಾಖಂಡದಲ್ಲಿ ಮೇಘಸ್ಫೋಟ, ಮಳೆ ಮತ್ತು ಭೂಕುಸಿತ, ಪ್ರವಾಹದಿಂದಾದ ಹಾನಿ ಪರಿಶೀಲಿಸಿದ – ಪ್ರಧಾನಿ ಮೋದಿ
ಉತ್ತರಾಖಂಡದಲ್ಲಿ ಉಂಟಾಗಿರುವ ಮೇಘಸ್ಫೋಟ, ಮಳೆ ಮತ್ತು ಭೂಕುಸಿತದಿಂದ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತು ಹಾನಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಪರಿಶೀಲನೆ ನಡೆಸಿದರು. ಡೆಹರಾಡೂನ್ಗೆ ಅಧಿಕೃತ ಭೇಟಿ…
Read More » -
11 SeptemberCinema
ಸಾಹಸಸಿಂಹ ಡಾ.ವಿಷ್ಣುವರ್ಧನ್ ಇನ್ನು “ಕನಾ೯ಟಕ ರತ್ನ” ಬಿ.ಸರೋಜದೇವಿಗೂ ಮರಣೋತ್ತರ ಪ್ರಶಸ್ತಿ-ಸಿಎಂ ಘೋಷಣೆ-
ಡಾ.ರಾಜ್ಕುಮಾರ್ ಅವರ ನಂತರ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯಂತ ಪ್ರಸಿದ್ದ ಹಾಗೂ ಜನಪ್ರಿಯ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ “ಕನಾ೯ಟಕ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಿದೆ.…
Read More » -
11 SeptemberInternational
ಮೋದಿ ಆಹ್ವಾನ-ವಾರಣಾಸಿಗೆ ಬಂದಿಳಿದ ಮಾರಿಷಸ್ ಪ್ರಧಾನಿ ರಾಮಗೂಲಂ – ವಿಶೇಷ ಆರ್ಥಿಕ ಪ್ಯಾಕೇಜ್ಗೆ ಅಸ್ತು ಎಂದ ಪ್ರಧಾನಿ MODI
ಭಾರತ ಹಾಗೂ ನೆರೆಯ ಮಾರಿಷಸ್ ಗುರುವಾರದಂದು ಹಲವು ವಿಷಯಗಳ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ವಾರಣಾಸಿ ನಗರಕ್ಕೆ ಆಗಮಿಸಿದ್ದ…
Read More »