Month: November 2026
-
Shivamogga
ಪಾರಿವಾಳದ ಗೂಡಾದ ಶಿವಮೊಗ್ಗ ಐಟಿಪಾರ್ಕ್|ಕಟ್ಟಡದ ದುಸ್ಥಿತಿ, ಕಾಲ್ಕಿತ್ತ ಐಟಿ ಕಂಪನಿಗಳು|ಕಿಯೋನಿಕ್ಸ್ ಕಾಯಕಲ್ಪಕ್ಕೆ ಶಾಸಕ ಡಿ.ಎಸ್.ಅರುಣ್ ಆಗ್ರಹ
ಶಿವಮೊಗ್ಗ: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ 13 ಕೋಟಿ ವೆಚ್ಚದ ಕಿಯೋನಿಕ್ಸ್ ಐಟಿ ಪಾರ್ಕ್, ಈಗ ಪಾರಿವಾಳಗಳ ಗೂಡಾಗಿ ಮಾರ್ಪಟ್ಟಿದ್ದು, ನೂರಾರು ಕಂಪನಿಗಳು ಇಲ್ಲಿಂದ ಕಾಲ್ಕಿತ್ತಿದ್ದು ಐಟಿ ಪಾರ್ಕ್…
Read More » -
Sports
ಎಸ್ಜಿಎಫ್ಐ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ|ಶಿವಮೊಗ್ಗದ ಅಕ್ಷಯ್ಗೆ ಮೊದಲ ಸ್ಥಾನ|ಅಣ್ಣನನ್ನೇ ಮೀರಿಸಿದ ತಮ್ಮ|
ಶಿವಮೊಗ್ಗ: 14 ವರ್ಷದೊಳಗಿನ ಎಸ್ಜಿಎಫ್ಐ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಪ್ರತಿಭೆ ಅಕ್ಷಯ್ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ…
Read More » -
Shivamogga
ಭದ್ರಾ ಜಲಾಶಯದ ಬಲ,ಎಡದಂಡೆ ನಾಲೆಗಳಲ್ಲಿ ನೀರು ಸ್ಥಗಿತ|ಭುಗಿಲೆದ್ದ ರೈತರ ಆಕ್ರೋಶ|ನ.25 ರಂದು ಅನ್ನದಾತರಿಂದ ಡಿಸಿ ಕಚೇರಿ ಮುತ್ತಿಗೆ-ಕೆ.ಟಿ.ಗಂಗಾಧರ್
ಶಿವಮೊಗ್ಗ: ಭದ್ರಾ ಜಲಾಶಯದ ಬಲದಂಡೆ ಹಾಗೂ ಎಡದಂಡೆ ನಾಲೆಗಳಲ್ಲಿ ಹತ್ತು ದಿನ ನೀರು ಬಿಡುವದಾಗಿ ಹೇಳಿ ಮೂರೇ ದಿನಕ್ಕೆ ಸ್ಥಗಿತಗೊಳಿಸಿರುವದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.…
Read More » -
Shivamogga
ಉಡಾನ್ 6.0 ಟೆಂಡರ್ನಲ್ಲಿ ಶಿವಮೊಗ್ಗ ಏರಪೋರ್ಟ್ ಸೇರ್ಪಡೆ|ಶೀಘ್ರದಲ್ಲೇ ಮತ್ತೆ ವಿಮಾನ ಹಾರಾಟ-ಬಿ.ವೈ.ರಾಘವೇಂದ್ರ
ಶಿವಮೊಗ್ಗದಲ್ಲಿ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎಂಬ ಆತಂಕದ ನಡುವೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ ಹೊರಬಿದ್ದಿದ್ದು, ಉಡಾನ್ 6.0ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಏರಪೋರ್ಟ್ ಸೇರ್ಪಡೆಗೊಂಡಿದೆ ಎಂದು ಸಂಸದ…
Read More » -
Shivamogga
ಶಿವಮೊಗ್ಗ: ಪಾಲಿಕೆಯಿಂದ ಇ-ಆಸ್ತಿ ಆಂದೋಲನ|ವಿವಿಧ ವಾರ್ಡ್ಗಳಲ್ಲಿ ಇ-ಖಾತಾ ಮೇಳ|ನವೆಂಬರ್ 24 ರಿಂದ ಚಾಲನೆ
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ‘ಇ-ಆಸ್ತಿ’ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ವಾರ್ಡ್ಗಳಲ್ಲಿ ‘ಇ-ಆಸ್ತಿ ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತ ಮಾಯಣ್ಣಗೌಡ…
Read More » -
Shivamogga
ಬೆಳೆ ವಿಮೆ ಪರಿಹಾರ ಹಣ ನೀಡುವಲ್ಲಿ ವ್ಯತ್ಯಾಸ|30 ಕೋಟಿರೂ ಹಣ ಗುಳುಂ ಮಾಡಿದ ಕಂಪನಿಗಳು|ಸಮರ್ಪಕ ಬೆಳೆ ವಿಮೆ ನೀಡಲು ಆಗ್ರಹಿಸಿ ಅನ್ನದಾತರ ಪ್ರತಿಭಟನೆ
ಶಿವಮೊಗ್ಗ: ವ್ಯವಸ್ಥೆಯ ಲೋಪದಿಂದಾಗಿ ಜಿಲ್ಲೆಯ ರೈತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಬೆಳೆ ವಿಮೆ ಪರಿಹಾರ ಹಣ ವಿಮಾ ಕಂಪನಿಯವರೇ ಜೇಬಿಗಿಳಿಸಿಕೊಳ್ಳುವಂತಾಗಿದೆ ಎಂದು ಆರೋಪಿಸಿ ಸಾವಿರಾರು ಅನ್ನದಾತರು ಡಿಸಿ ಕಚೇರಿ…
Read More » -
Shivamogga
ರೈತರ ಹೋರಾಟಕ್ಕೆ ಮಣಿದ ಸರ್ಕಾರ|ಭದ್ರಾ ಜಲಾಶಯದ ಎಡ,ಬಲದಂಡೆ ನಾಲೆಗೆ ನೀರು ಬಿಡಲು ತೀರ್ಮಾನ|ಅನ್ನದಾತರ ಮೊಗದಲ್ಲಿ ಮೂಡಿದ ಮಂದಹಾಸ
ಶಿವಮೊಗ್ಗ: ಭದ್ರಾ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ರೈತರು ನಡೆಸಲಿದ್ದ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಸೋಮವಾರದಿಂದಲೇ ನಾಲೆಗಳಿಗೆ ನೀರು…
Read More » -
Shivamogga
ಮಂಗಗಳ ಹಾವಳಿ ತಡೆಯಲು ಅಬಕಾರಿ ಇಲಾಖೆಗೆ ಪತ್ರ!ಅಪಹಾಸ್ಯಕ್ಕೀಡಾದ ಡಿಸಿ ಕಚೇರಿಯ ಬೇಜವಾಬ್ದಾರಿ ಸಿಬ್ಬಂದಿ|ಕ್ರಮ ಕೈಗೊಳ್ತಾರಾ? ಡಿಸಿ ನಿಟಾಲಿ
ಶಿವಮೊಗ್ಗ: ಸಾರ್ವಜನಿಕರು ಸಮಸ್ಯೆ ಪರಿಹಾರಕ್ಕಾಗಿ ದೂರು ನೀಡಿದರೆ ಕನಿಷ್ಠ ಅದು ಯಾವ ಇಲಾಖೆಗೆ ಸಂಭಂದಿಸಿದ್ದೆಂಬ ಸಾಮಾನ್ಯ ಜ್ಞಾನವನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮರೆತು ಹೋಗಿರುವ ಘಟನೆ ತಡವಾಗಿ…
Read More » -
Shivamogga
ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಲು ಬಿಡಲ್ಲ|ಜಿಲ್ಲೆ ಬಂದ್ ಮಾಡಿ ಹೋರಾಟ-ಕೆ.ಎಸ್.ಈಶ್ವರಪ್ಪ ಗುಡುಗು
ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಬೇಡ ಎಂದು ವಿನಂತಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಯಾವುದೇ ಕಾರಣಕ್ಕೂ ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಲು ಬಿಡುವದಿಲ್ಲ. ಇದಕ್ಕಾಗಿ…
Read More » -
Shivamogga
ಆಶ್ರಯ ಮನೆ ನಿರ್ಮಾಣ ಗುತ್ತಿಗೆದಾರರಿಗೆ 5ಕೋಟಿರೂ. ಬಿಡುಗಡೆ|ಫಲಾನುಭವಿಗಳಿಗೆ ಜನವರಿ ಅಂತ್ಯದೊಳಗೆ 600 ಮನೆ ಹಂಚಿಕೆ|ಇದು ಹೋರಾಟಕ್ಕೆ ಸಿಕ್ಕ ಫಲ-ಈಶ್ವರಪ್ಪ
ಶಿವಮೊಗ್ಗ: ಗೋವಿಂದಪುರದಲ್ಲಿನ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಕುಂಠಿತಗೊಂಡಿರುವದನ್ನು ವಿರೋಧಿಸಿ, ಇತ್ತೀಚೆಗೆ ರಾಷ್ಟ್ರಭಕ್ತರ ಬಳಗ ನಡೆಸಿದ್ದ ಹೋರಾಟಕ್ಕೆ ರಾಜ್ಯ ಸರ್ಕಾರವು ಹೊನೆಗೂ ಸ್ಪಂದಿಸಿದೆ. ಮನೆ ನಿರ್ಮಾಣದ ಗುತ್ತಿಗೆದಾರರಿಗೆ…
Read More »