Support Journalism

ನ್ಯೂ ಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ (ನ್ಯೂಸ್‌ ಪೋರ್ಟ್‌ಲ್‌) ಆರಂಭಗೊಂಡು (27-08-2025) ಕೇವಲ ಎರಡುವರೆ ತಿಂಗಳಾಗಿದೆ. ಕಡಿಮೆ ಅವಧಿಯಲ್ಲಿಯೇ ಲಕ್ಷಾಂತರ ಜನ ಓದುಗರು ನಮ್ಮ ವೆಬ್‌ಸೈಟ್‌ಗೆ ಬಂದು ಸುದ್ದಿಗಳನ್ನು ಓದುತ್ತಿರುವುದು ನಮಗೆ ಹೆಮ್ಮೆಯ ಸಂಗತಿ.

ಅನೇಕ ನುರಿತ ಹಿರಿಯ ಪತ್ರಕರ್ತರ ತಂಡವನ್ನು ಹೊಂದಿರುವ ನಮ್ಮ ನ್ಯೂಇಂಡಿಯಾ ಕನ್ನಡ ಇನ್ನು ಎತ್ತರಕ್ಕೆ ಬೆಳೆಯುವಲ್ಲಿ ನಿಮ್ಮೆಲ್ಲರ ಸಹಕಾರ, ಬೆಂಬಲ ಅಗತ್ಯವಾಗಿದೆ.

ಧನ್ಯವಾದಗಳು.

ತಮ್ಮ ವಿಶ್ವಾಸಿಕ

ವಿಜಯೀಂದ್ರ ಪಿ ಹುನಗುಂದ್‌
ಪ್ರಧಾನ ಸಂಪಾದಕರು.

Back to top button