2000 Yoga Practitioners Participate in ‘Yoga Dasara
-
ಶಿವಮೊಗ್ಗ ದಸರಾ-2026
ಯೋಗ ದಸರಾದಲ್ಲಿ 2 ಸಾವಿರ ಯೋಗಪಟುಗಳು ಭಾಗಿ|ಆರೋಗ್ಯ ಸದೃಢತಗೆ ಯೋಗಾಭ್ಯಾಸ ಅವಶ್ಯ-ಶಾಸಕ ಎಸ್.ಎನ್.ಚನ್ನಬಸಪ್ಪ
ಶಿವಮೊಗ್ಗ: ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು. ರೋಗಗಳನ್ನು ದೂರವಿಟ್ಟು ಉತ್ತಮ ಆರೋಗ್ಯ ಹಾಗೂ ಸುಂದರ…
Read More »