Be prepared for the challenge of water conservation
-
Shivamogga
ಕುಡಿಯುವ ನೀರಿಗೆ ತೊಂದರೆಯಾಗಬಾರದು|ಜಲಕ್ಷಾಮದ ಸವಾಲಿಗೆ ಸಿದ್ದರಾಗಿ|ಅಧಿಕಾರಿಗಳಿಗೆ ಶಾಸಕ ಚೆನ್ನಬಸಪ್ಪ ಖಡಕ್ ಸೂಚನೆ
ಶಿವಮೊಗ್ಗ: ಮುಂಗಾರು ಮಳೆ ಕ್ಷೀಣವಾಗಿರುವುದರಿಂದ ಜಲಮೂಲಗಳನ್ನ ಸ್ವಚ್ಛವಾಗಿಡಬೇಕು ಹಾಗೂ ಶಿವಮೊಗ್ಗ ನಗರದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಚೆನ್ನಬಸಪ್ಪ, ಅಧಿಕಾರಿಗಳಿಗೆ ತಾಕೀತು ಮಾಡಿದರು. ಸೋಮವಾರದಂದು…
Read More »