IGP Ravikanthe Gowda commends SP Nikhil’s efforts
-
Crime
ದರೋಡೆಕೋರರಿಂದ ವಶಪಡಿಸಿಕೊಂಡಿದ್ದ 5.73ಕೋಟಿ ಮೌಲ್ಯದ ಸ್ವತ್ತುಗಳು|ವಾರಸುದಾರರಿಗೆ ಹಸ್ತಾಂತರ|ಎಸ್ಪಿ ನಿಖಿಲ್ ಕಾರ್ಯಕ್ಕೆ ಐಜಿಪಿ ರವಿಕಾಂತೇಗೌಡ ಶ್ಲಾಘನೆ
ಶಿವಮೊಗ್ಗ: 142 ಕ್ರಿಮಿನಲ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 5 ಕೋಟಿ 70 ಲಕ್ಷದ ವಿವಿಧ ಬಗೆಯ ಸ್ವತ್ತನ್ನು ಸೋಮವಾರದಂದು ಅದರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕೊಲೆ, ಸುಲಿಗೆ ಡಕಾಯಿತಿ…
Read More »