ಹುಬ್ಬಳ್ಳಿ ನಗರ ಲಯನ್ಸ್ ಕ್ಲಬ್ ವತಿಯಿಂದ ಶನಿವಾರದಂದು ಅಂಚಟಗೇರಿ ಗ್ರಾಮದ ಶ್ರೀ ಬಸವಶ್ರೀ ಆಶ್ರಮದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಲಯನ್ಸ್ ಕ್ಲಬ್ನ ವಲಯ ಅಧ್ಯಕ್ಷ ಎಂಜೆಎಫ್ ಲಯನ್…