Major mismanagement at the Arasalu ration shop
-
Shivamogga
ಅರಸಾಳು ಪಡಿತರ ಕೇಂದ್ರದಲ್ಲಿ ಭಾರಿ ಅಧ್ವಾನ| ಕಲ್ಲು, ಮಣ್ಣು ಮಿಶ್ರಿತ ರಾಗಿ ವಿತರಣೆಗೆ ಅರಸಾಳು ಗ್ರಾಮಸ್ಥರ ಆಕ್ರೋಶ|
ಶಿವಮೊಗ್ಗ: ಜಿಲ್ಲೆಯ ರಿಪ್ಪನ್ ಪೇಟೆಯ ಅರಸಾಳು ಗ್ರಾಮದ ಪಡಿತರ ಕೇಂದ್ರದಲ್ಲಿ ಈ ಬಾರಿ ವಿತರಿಸಲಾದ ರಾಗಿ ತೀರಾ ಕಳಪೆ ಗುಣಮಟ್ಟದ್ದಾಗಿದ್ದು ನೆಪಮಾತ್ರಕ್ಕೆ ರಾಗಿ, ಮಣ್ಣು ಕಲ್ಲು,ಮರಳು ಮಿಶ್ರಿತವಾಗಿ…
Read More »