shivmogga
-
Shivamogga
ಅನ್ನದಾತರು ಸಂಕಷ್ಟದಲ್ಲಿದ್ದರೇ, ಸಿದ್ದರಾಮಯ್ಯಗೆ ಅಧಿಕಾರದ ಚಿಂತೆ! ರೈತರ ಕಡೆಗಣನೆ ಖಂಡಿಸಿ, ರಾಜ್ಯಾದ್ಯಂತ ಪ್ರತಿಭಟನೆ-ಬಿ ಸಿ ಪಾಟೀಲ್ ಎಚ್ಚರಿಕೆ
ರೈತರ ಹಿತ ಮರೆತು, ಸಮಸ್ಯೆಗಳನ್ನ ಕಡೆಗಣಿಸಿ ಅಧಿಕಾರ ಹಂಚಿಕೆ ಜಗಳದಲ್ಲೇ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಾಜಿ ಕೃಷಿ ಸಚಿವ…
Read More » -
Shivamogga
ಶಿವಮೊಗ್ಗದಲ್ಲಿ ಪೊಲೀಸರ ಮಕ್ಕಳಿಗಾಗಿ ಆಟೋಟ ಸ್ಪರ್ಧೆ|ಪೊಲೀಸ್ ಮೈದಾನದಲ್ಲಿ ಚಿಣ್ಣರ ಕಲರವ| ಕ್ರೀಡಾಕೂಟಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಚಾಲನೆ
ಸದಾ ಪೊಲೀಸರಿಂದ ಬ್ರೀಫಿಂಗ್, ಕವಾಯತು, ಸಭೆಗಳು ನಡೆಯುತ್ತಿದ್ದ ಶಿವಮೊಗ್ಗದ ಪೊಲೀಸ್ ಕವಾಯತು ಮೈದಾನ ಇವತ್ತು ಮಕ್ಕಳ ಆಟೋಟಕ್ಕೆ ಸಾಕ್ಷಿಯಾಗಿತ್ತು. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸರ ಮಕ್ಕಳಿಗಾಗಿ…
Read More » -
Shivamogga
ದೇಶವನ್ನು ಒಗ್ಗೂಡಿಸುವಲ್ಲಿ ಸರ್ದಾರ ವಲ್ಲಭಬಾಯಿ ಪಟೇಲರ ಪಾತ್ರ ಅಪಾರ| “ಏಕತಾ ನಡಿಗೆ” ಜಾಥಾಕ್ಕೆ ಚಾಲನೆ ನೀಡಿದ ಸಂಸದ ಬಿ ವೈ ರಾಘವೇಂದ್ರ
ದೇಶ ಸ್ವತಂತ್ರಗೊಂಡ ನಂತರ ರಾಷ್ಟ್ರದ ಎಲ್ಲ ಸಂಸ್ಥಾನಗಳನ್ನು ಒಂದೇ ಸೂರಿನಡಿ ತಂದ ಶ್ರೇಯಸ್ಸು ಸರ್ದಾರ ವಲ್ಲಭಬಾಯಿ ಪಟೇಲ್ರಿಗೆ ಸಲ್ಲುತ್ತದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ…
Read More » -
Shivamogga
ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಚಾರಣೆ|ದೂರುದಾರರು ಬೆಂಗಳೂರಿಗೆ ಬರುವ ಅವಶ್ಯಕತೆಯಿಲ್ಲ| ಆಯಾ ಜಿಲ್ಲೆಗಳಲ್ಲಿಯೇ ನಡೆಯಲಿದೆ ವಿಲೇವಾರಿ–ಟಿ.ಶ್ಯಾಮ್ ಭಟ್
ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಇನ್ನು ಮುಂದೆ ಜಿಲ್ಲಾ ಕೇಂದ್ರಗಳಲ್ಲಿಯೇ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್…
Read More » -
Shivamogga
ವೇತನಾನುದಾನ ಒದಗಿಸಿ, ಕನ್ನಡ ಮಾಧ್ಯಮ ಶಾಲೆ ಉಳಿಸಿ|ಅನುದಾನರಹಿತ ಶಾಲಾ ಕಾಲೇಜು ಶಿಕ್ಷಕರ ಅಳಲು|ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ
ಮುಚ್ಚುವ ಸ್ಥಿತಿಯಲ್ಲಿರುವ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ನೀಡಬೇಕಾದ ವೇತನಾನುದಾನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟ…
Read More » -
Shivamogga
ಶಿವಮೊಗ್ಗಕ್ಕೆ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಗಮನ-ಶಂಕರಮಠದಲ್ಲಿ ವ್ಯಾಸ್ತವ್ಯ-ಶ್ರೀಗಳ ಆಶೀರ್ವಾದ ಪಡೆದ ಸಂಸದ ಬಿ ವೈ ರಾಘವೇಂದ್ರ
ಶಿರಸಿ ಬಳಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶ್ರೀಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು, ಸೋಮವಾರದಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದಾರೆ. ಇಲ್ಲಿಯ ಹೊಳೆ…
Read More » -
Shivamogga
Shivamogga: ದುಷ್ಕರ್ಮಿಗಳಿಂದ ಯುವಕನ ಮೇಲೆ ಹಲ್ಲೆ-ಬಡಾವಣೆಗಳಲ್ಲಿ ಭಯದ ವಾತಾವರಣ| ದೂರುದಾರರಿಗೆ ರಕ್ಷಣೆ ನೀಡದ ಪೊಲೀಸ್ರ ವಿರುದ್ದ ಶಾಸಕ ಚೆನ್ನಬಸಪ್ಪ ಗರಂ..
ಶಿವಮೊಗ್ಗ ನಗರದ ಹಲವೆಡೆ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿರುವ ಹಲ್ಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಂದು ಖುದ್ದು ಶಾಸಕ ಎಸ್ ಎನ್ ಚೆನ್ನಬಸಪ್ಪ ಅವರು ದೊಡ್ಡಪೇಟೆ ಪೊಲೀಸ್…
Read More » -
Shivamogga
ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಗೆ ಸಿಲುಕಿ ನರಳಾಡಿ ಸತ್ತ ಹಸುಗಳು- ಶಿವಮೊಗ್ಗ ಬಳಿ ಕ್ಯಾತಿನಕೊಪ್ಪದಲ್ಲಿ ಹೃದಯವಿದ್ರಾವಕ ಘಟನೆ
ಕೊಟ್ಟಿಗೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಎರಡು ಹಸುಗಳು ಜೀವಂತ ದಹನಗೊಂಡ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಹೊರವಲಯದಲ್ಲಿ ನಡೆದಿದೆ. ತಾಲೂಕಿನ ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತಿನಕೊಪ್ಪದಲ್ಲಿ ಸಂತೋಷ್…
Read More »

