Shivamoggaಶಿವಮೊಗ್ಗ ದಸರಾ-2026

ಅಕ್ಟೋಬರ್ 13ಕ್ಕೆ ಮಹಿಳಾ ದಸರಾ ಸಮಾರೋಪ|ನಟಿ ಅಭಿನಯ, ಸುರಕ್ಷಾದಾಸ್‌ರಿಂದ ಉದ್ಘಾಟನೆ|ಕುವೆಂಪುರಂಗಮಂದಿರಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ

ವಿವಿಧ ಮಹಿಳಾ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಮಹಿಳಾ ದಸರಾ ಸಮಿತಿ ಮನವಿ ಮಾಡಿದೆ.

ಶಿವಮೊಗ್ಗ ದಸರಾ-2026 ಅಂಗವಾಗಿ ಮಹಿಳಾ ದಸರಾ ಸಮಾರೋಪ ಸಮಾರಂಭ ಅಕ್ಟೋಬರ್ 13 ಕ್ಕೆ ಕುವೆಂಪುರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ನಟಿ ಅಭಿನಯ ಹಾಗೂ ಸರಿಗಮಪ ಖ್ಯಾತಿಯ ಕುಮಾರಿ ಸುರಕ್ಷಾದಾಸ್ ಉದ್ಘಾಟಿಸಲಿದ್ದಾರೆ.

ಮಹಿಳಾ ದಸರಾ ಪ್ರಯುಕ್ತ ಈಗಾಗಲು ಹಲವಾರು ಕ್ರೀಡಾಸ್ಪರ್ಧೆಗಳು ನಡೆದಿದ್ದು ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಲಾಗುತ್ತದೆ.

ಸ್ಥಳೀಯ ಕಲಾವಿದರು, ವಿವಿಧ ಮಹಿಳಾ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಮಹಿಳಾ ದಸರಾ ಸಮಿತಿ ಮನವಿ ಮಾಡಿದೆ.

Follow Us

Leave a Reply

Your email address will not be published. Required fields are marked *

Back to top button