DistrictShivamogga
ಶಿವಮೊಗ್ಗ: ಗಣರಾಜ್ಯೋತ್ಸವ-2026|ಪೊಲೀಸ್ ಉಪನಿರೀಕ್ಷಕಿ ಶಕುಂತಲಾಗೆ ರಾಷ್ಟ್ರಪತಿ ಪದಕ!
ರಾಷ್ಟ್ರಪತಿ ಪದಕ ಭಾಜನರಾಗಿರುವ ಪಿಎಸ್ಐ ಶ್ರೀಮತಿ ಶಕುಂತಲಾ ಅವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.

ಶಿವಮೊಗ್ಗ: 2026ನೇ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ಟ್ರಯಲ್ ಮಾನಿಟರಿಂಗ್ ಸೆಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಶಕುಂತಲಾರವರು ಭಾಜನರಾಗಿದ್ದಾರೆ.
ವರದಿ: ನ್ಯೂಸ್ ಡೆಸ್ಕ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







