shivmogga
-
ಶಿವಮೊಗ್ಗ ದಸರಾ-2026
ಸಿನಿ ದಸರಾಗೆ ಅದ್ದೂರಿ ಚಾಲನೆ|ಶಿವಮೊಗ್ಗ ಫಿಲಂ ಟೂರಿಸಂಗೆ ಸೂಕ್ತ ಸ್ಥಳ|ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ-ರಾಜೇಂದ್ರಸಿಂಗ್ ಬಾಬು
ಶಿವಮೊಗ್ಗ: ಚಿತ್ರಜಗತ್ತಿಗೆ ಬೇಕಾದಂತಹ, ಕಲೆ ಸಾಂಸ್ಕೃತಿಕ ಪರಿಸರ, ಪ್ರತಿಭಾವಂತರ ನೆಲೆಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಸುವ ಮೂಲಕ ಪ್ರಪಂಚದ ಭೂಪಟದಲ್ಲಿ ಶಿವಮೊಗ್ಗ ಕಾನ್ಸ್ ಕೇಂದ್ರವಾಗಬೇಕೆಂದು…
Read More » -
ಶಿವಮೊಗ್ಗ ದಸರಾ-2026
ಅ.14 ರಿಂದ ಸಿಹಿಮೊಗ್ಗೆಯಲ್ಲಿ ಸಿನಿ ದಸರಾ ಸಂಭ್ರಮ|ಡಾ.ರಾಜ್ಕುಮಾರ್ ಸೇರಿದಂತೆ ಹಲವು ಕಲಾವಿದರ ಚಿತ್ರ ಪ್ರದರ್ಶನ-ಶಾಸಕ ಎಸ್.ಎನ್.ಚನ್ನಬಸಪ್ಪ
ಶಿವಮೊಗ್ಗ: ಸಿನಿ ದಸರಾ ಅಂಗವಾಗಿ ಮಲೆನಾಡಿನ ಕಿರುಚಿತ್ರ ನಿರ್ಮಿಸುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವದರ ಜೊತೆಗೆ ಚಿತ್ರರಂಗದ ಸಾಧಕರಿಗೆ ಸನ್ಮಾನ, ರಾಜ್–ಅನಂತ್ ಗೀತೆಗಳ ಸಂಗೀತ ಸಂಭ್ರಮ ಏರ್ಪಡಿಸಲಾಗಿದ್ದು, ನಿರ್ದೇಶಕ…
Read More » -
ಶಿವಮೊಗ್ಗ ದಸರಾ-2026
ಅಕ್ಟೋಬರ್ 13ಕ್ಕೆ ಮಹಿಳಾ ದಸರಾ ಸಮಾರೋಪ|ನಟಿ ಅಭಿನಯ, ಸುರಕ್ಷಾದಾಸ್ರಿಂದ ಉದ್ಘಾಟನೆ|ಕುವೆಂಪುರಂಗಮಂದಿರಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಶಿವಮೊಗ್ಗ ದಸರಾ-2026 ಅಂಗವಾಗಿ ಮಹಿಳಾ ದಸರಾ ಸಮಾರೋಪ ಸಮಾರಂಭ ಅಕ್ಟೋಬರ್ 13 ಕ್ಕೆ ಕುವೆಂಪುರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ನಟಿ ಅಭಿನಯ ಹಾಗೂ ಸರಿಗಮಪ ಖ್ಯಾತಿಯ ಕುಮಾರಿ ಸುರಕ್ಷಾದಾಸ್ ಉದ್ಘಾಟಿಸಲಿದ್ದಾರೆ.…
Read More » -
Shivamogga
ಬರಗಾಲದಿಂದ ಅನ್ನದಾತರ ಸ್ಥಿತಿ ಚಿಂತಾಜನಕ|ಎಕರೆಗೆ 25 ಸಾವಿರ ಪರಿಹಾರ ನೀಡಲು ನಿಖಿಲ್ ಕುಮಾರಸ್ವಾಮಿ ಆಗ್ರಹ
ರಾಜ್ಯದಲ್ಲಿ ಭೀಕರ ಬರದಿಂದಾಗಿ ರೈತ ಬಾಂಧವರ ಸ್ಥಿತಿ ಚಿಂತಾಜನಕವಾಗಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಠ ಪ್ರತಿ ಎಕರೆಗೆ 25 ಸಾವಿರ ಬರ ಪರಿಹಾರ ನೀಡಬೇಕು ಎಂದು ಜೆಡಿಎಸ್ ರಾಜ್ಯ…
Read More » -
Shivamogga
ರೇಲ್ವೆ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ|ಯುವ ಕಾಂಗ್ರೆಸ್ ಕಾರ್ಯಕರ್ತರ ದಿಢೀರ ಪ್ರತಿಭಟನೆ|ಅಶೋಕ್ ಸರ್ಕಲ್ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿ
ಶಿವಮೊಗ್ಗ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಕಾವು ಸೋಮವಾರದಂದು ನಗರಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೇ ಸಚಿವ…
Read More » -
ಶಿವಮೊಗ್ಗ ದಸರಾ-2026
ಶಿವಮೊಗ್ಗ ದಸರಾ-2026 ಅದ್ದೂರಿ ಉತ್ಸವಕ್ಕೆ ಚಾಲನೆ|ಚಾಮುಂಡೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ| ಮಲೆನಾಡಿಗರದ್ದು ಕಪಟವಿಲ್ಲದ ಹೃದಯ-ನಟ ಶ್ರೀನಾಥ್
ಶಿವಮೊಗ್ಗ: ನವರಾತ್ರಿಯ ಮೊದಲ ದಿನವಾದ ಭಾನುವಾರದಂದು ಮೈಸೂರು ದಸರಾ ಮಾದರಿಯಲ್ಲೇ ಶಿವಮೊಗ್ಗ ದಸರಾ-2026 ಉತ್ಸವ ಆರಂಭಗೊಂಡಿತು. ಕೋಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಣಯರಾಜ ಹಿರಿಯ ನಟ ಶ್ರೀನಾಥ್…
Read More » -
Shivamogga
ಹನಿ ಕಹಾನಿ ಸಚಿವರನ್ನು ಕೈ ಬಿಡಿ..|ಮಾಜಿ ಸಿಎಂ ವಿರುದ್ಧದ ಕುತಂತ್ರಕ್ಕೆ ಈಶ್ವರಪ್ಪ ಕಿಡಿ..|ಡಿಕೆಶಿ ಬೇಜವಾಬ್ದಾರಿ ಹೇಳಿಕೆಗೆ ಮಾಜಿ ಡಿಸಿಎಂ ಆಕ್ರೋಶ
ಶಿವಮೊಗ್ಗ: ಹನಿ ಟ್ರ್ಯಾಪ್ ವಿಚಾರವಾಗಿ ಐವರು ಸಚಿವರಿಗೆ ಕರೆದು ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆಯಿಂದರಲು ಹೇಳ್ತಾರೆ ಅಂದರೆ! ತಮ್ಮ ಅಕ್ರಮ ಸಂಬಂಧ ಪ್ರವೃತ್ತಿಯನ್ನು ಮುಚ್ಚಿಕೊಂಡು ಹೋಗಿ ಎಂಬರ್ಥ ಬರುತ್ತದೆ…
Read More » -
ಶಿವಮೊಗ್ಗ ದಸರಾ-2026
ಅಕ್ಟೋಬರ್ 12ರಂದು ಮಕ್ಕಳ ದಸರಾ ಕ್ರೀಡಾಕೂಟ|15ರಂದು ಸಮಾರೋಪ ಸಮಾರಂಭ|ಸರಿಗಮಪ ಲಿಟಲ್ ಚಾಂಪ್ ಗಾಯಕಿ ಕೀರ್ತಿ ಭಾಗಿ
ಶಿವಮೊಗ್ಗದಲ್ಲಿ ಅಕ್ಟೋಬರ್ ಎರಡನೇ ತಾರೀಖಿನಿಂದ ನಡೆಯುತ್ತಿರುವ ಮಕ್ಕಳ ದಸರಾ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಅಕ್ಟೋಬರ್ 12 ರಂದು ಕ್ರೀಡಾ ಕೂಟ ಆಯೋಜಿಸಲಾಗಿದೆ.…
Read More » -
Shivamogga
ಶಿವಮೊಗ್ಗ ದಸರಾ-2026 ಆಚರಣೆ|ಜಂಬೂಸವಾರಿ ಆನೆಗಳಿಗೆ ಸಾಂಪ್ರಾದಾಯಿಕ ಸ್ವಾಗತ|ಸಕ್ರೆಬೈಲ್ನಲ್ಲಿ ಶಾಸಕ ಚೆನ್ನಬಸಪ್ಪರಿಂದ ಪೂಜೆ
ಶಿವಮೊಗ್ಗ ದಸರಾ-2026 ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊರಲಿರುವ ಗಜಪಡೆಗೆ ಗುರುವಾರದಂದು ಶಾಸಕ ಎಸ್.ಎನ್. ಚನ್ನಬಸಪ್ಪ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ…
Read More » -
Shivamogga
11 ದಿನಗಳ ದಸರಾ ಮಹೋತ್ಸವಕ್ಕೆ ಸಕಲ ಸಿದ್ದತೆ|ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಚಿನ್ನದ ಮುಖ|ನಟ ಶ್ರೀನಾಥರಿಂದ ವಿದ್ಯುಕ್ತ ಚಾಲನೆ-ಶಾಸಕ ಚೆನ್ನಬಸಪ್ಪ
ಶಿವಮೊಗ್ಗ ದಸರಾ ಮಹೋತ್ಸವ ಆಚರಣೆಯ ಭಾಗವಾಗಿ ಈ ಬಾರಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಚಿನ್ನದ ಮುಖದ ಆಳವಡಿಸುವ ಮೂಲಕ ಅಂಬಾರಿ ಮೆರವಣಿಗೆ ನಡೆಯಲಿದೆ ಎಂದು ದಸರಾ ಉತ್ಸವ…
Read More »