Month: October 2026
-
Shivamogga
ರೇಲ್ವೆ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ|ಯುವ ಕಾಂಗ್ರೆಸ್ ಕಾರ್ಯಕರ್ತರ ದಿಢೀರ ಪ್ರತಿಭಟನೆ|ಅಶೋಕ್ ಸರ್ಕಲ್ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿ
ಶಿವಮೊಗ್ಗ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಕಾವು ಸೋಮವಾರದಂದು ನಗರಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೇ ಸಚಿವ…
Read More » -
ಶಿವಮೊಗ್ಗ ದಸರಾ-2026
ಶಿವಮೊಗ್ಗ ದಸರಾ-2026 ಅದ್ದೂರಿ ಉತ್ಸವಕ್ಕೆ ಚಾಲನೆ|ಚಾಮುಂಡೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ| ಮಲೆನಾಡಿಗರದ್ದು ಕಪಟವಿಲ್ಲದ ಹೃದಯ-ನಟ ಶ್ರೀನಾಥ್
ಶಿವಮೊಗ್ಗ: ನವರಾತ್ರಿಯ ಮೊದಲ ದಿನವಾದ ಭಾನುವಾರದಂದು ಮೈಸೂರು ದಸರಾ ಮಾದರಿಯಲ್ಲೇ ಶಿವಮೊಗ್ಗ ದಸರಾ-2026 ಉತ್ಸವ ಆರಂಭಗೊಂಡಿತು. ಕೋಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಣಯರಾಜ ಹಿರಿಯ ನಟ ಶ್ರೀನಾಥ್…
Read More » -
Shivamogga
ಹನಿ ಕಹಾನಿ ಸಚಿವರನ್ನು ಕೈ ಬಿಡಿ..|ಮಾಜಿ ಸಿಎಂ ವಿರುದ್ಧದ ಕುತಂತ್ರಕ್ಕೆ ಈಶ್ವರಪ್ಪ ಕಿಡಿ..|ಡಿಕೆಶಿ ಬೇಜವಾಬ್ದಾರಿ ಹೇಳಿಕೆಗೆ ಮಾಜಿ ಡಿಸಿಎಂ ಆಕ್ರೋಶ
ಶಿವಮೊಗ್ಗ: ಹನಿ ಟ್ರ್ಯಾಪ್ ವಿಚಾರವಾಗಿ ಐವರು ಸಚಿವರಿಗೆ ಕರೆದು ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆಯಿಂದರಲು ಹೇಳ್ತಾರೆ ಅಂದರೆ! ತಮ್ಮ ಅಕ್ರಮ ಸಂಬಂಧ ಪ್ರವೃತ್ತಿಯನ್ನು ಮುಚ್ಚಿಕೊಂಡು ಹೋಗಿ ಎಂಬರ್ಥ ಬರುತ್ತದೆ…
Read More » -
ಶಿವಮೊಗ್ಗ ದಸರಾ-2026
ಅಕ್ಟೋಬರ್ 12ರಂದು ಮಕ್ಕಳ ದಸರಾ ಕ್ರೀಡಾಕೂಟ|15ರಂದು ಸಮಾರೋಪ ಸಮಾರಂಭ|ಸರಿಗಮಪ ಲಿಟಲ್ ಚಾಂಪ್ ಗಾಯಕಿ ಕೀರ್ತಿ ಭಾಗಿ
ಶಿವಮೊಗ್ಗದಲ್ಲಿ ಅಕ್ಟೋಬರ್ ಎರಡನೇ ತಾರೀಖಿನಿಂದ ನಡೆಯುತ್ತಿರುವ ಮಕ್ಕಳ ದಸರಾ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಅಕ್ಟೋಬರ್ 12 ರಂದು ಕ್ರೀಡಾ ಕೂಟ ಆಯೋಜಿಸಲಾಗಿದೆ.…
Read More » -
Shivamogga
ಶಿವಮೊಗ್ಗ ದಸರಾ-2026 ಆಚರಣೆ|ಜಂಬೂಸವಾರಿ ಆನೆಗಳಿಗೆ ಸಾಂಪ್ರಾದಾಯಿಕ ಸ್ವಾಗತ|ಸಕ್ರೆಬೈಲ್ನಲ್ಲಿ ಶಾಸಕ ಚೆನ್ನಬಸಪ್ಪರಿಂದ ಪೂಜೆ
ಶಿವಮೊಗ್ಗ ದಸರಾ-2026 ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊರಲಿರುವ ಗಜಪಡೆಗೆ ಗುರುವಾರದಂದು ಶಾಸಕ ಎಸ್.ಎನ್. ಚನ್ನಬಸಪ್ಪ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ…
Read More » -
Shivamogga
11 ದಿನಗಳ ದಸರಾ ಮಹೋತ್ಸವಕ್ಕೆ ಸಕಲ ಸಿದ್ದತೆ|ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಚಿನ್ನದ ಮುಖ|ನಟ ಶ್ರೀನಾಥರಿಂದ ವಿದ್ಯುಕ್ತ ಚಾಲನೆ-ಶಾಸಕ ಚೆನ್ನಬಸಪ್ಪ
ಶಿವಮೊಗ್ಗ ದಸರಾ ಮಹೋತ್ಸವ ಆಚರಣೆಯ ಭಾಗವಾಗಿ ಈ ಬಾರಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಚಿನ್ನದ ಮುಖದ ಆಳವಡಿಸುವ ಮೂಲಕ ಅಂಬಾರಿ ಮೆರವಣಿಗೆ ನಡೆಯಲಿದೆ ಎಂದು ದಸರಾ ಉತ್ಸವ…
Read More » -
Health
ಕಾರ್ಮಿಕ ಇಲಾಖೆಯಲ್ಲಿ 800 ಕೋಟಿರೂ.ಹಗರಣ|ಕಾರ್ಮಿಕರ ಆರೋಗ್ಯ ತಪಾಸಣೆ ನೆಪದಲ್ಲಿ ಲೂಟಿ?,ಸಚಿವ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ
ಶಿವಮೊಗ್ಗ: ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿರೂ. ಅಕ್ರಮ ನಡೆದಿದೆ ಎಂದು ಮಾಜಿ ಗೃಹಸಚಿವ ಹಾಗೂ…
Read More » -
Karnataka
ಸುಂದರೇಶ್ ಆಟಾಟೋಪಕ್ಕೆ ಬ್ರೇಕ್ ಹಾಕಿದ ಕಾಂಗ್ರೆಸ್|ಸೂಡಾ ಅಧ್ಯಕ್ಷರಾಗಿ ಸಿ.ಜಿ.ಮಧುಸೂದನ್ ಅಧಿಕಾರ ಸ್ವೀಕಾರ|ಯುವಕರಿಗೆ ಮಣೆ ಹಾಕಿದ ಹೈಕಮಾಂಡ|
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಯುವ ಕಾಂಗ್ರೆಸ್ ಮುಖಂಡ ಸಿ.ಜಿ.ಮಧುಸೂದನ್ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ.ಕೆ ಆದೇಶ ಹೊರಡಿಸಿದ್ದಾರೆ.…
Read More »