Shivamogga
ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್ ಎನ್ ವರ್ಗಾವಣೆ|ನೂತನ ಸಿಇಒ ಆಗಿ 2020ರ ಬ್ಯಾಚಿನ ರಿಷಿ ಆನಂದ್ ನೇಮಕ|
ಈವರೆಗೆ ಸಿಇಒ ಆಗಿದ್ದ ಹೇಮಂತ್ ಎನ್ ಅವರನ್ನು ಹೆಸ್ಕಾಂ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ 2020ರ ಬ್ಯಾಚಿನ ಐಎಎಸ್ ಅಧಿಕಾರಿ ರಿಷಿ ಆನಂದ್ ಅವರನ್ನು ವರ್ಗಾವಣೆ ಮಾಡಿ ಡಿಪಿಎಆರ್ ಜಂಟಿ ಕಾರ್ಯದರ್ಶಿ ಅಕ್ಷಯ ಶ್ರೀಧರ ಆದೇಶ ಹೊರಡಿಸಿದ್ದಾರೆ.

ಈವರೆಗೆ ಸಿಇಒ ಆಗಿದ್ದ ಹೇಮಂತ್ ಎನ್ ಅವರನ್ನು ಹೆಸ್ಕಾಂ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ