KarnatakaVijayanagara
ಸಮಸ್ಯೆ ನಿಮ್ಮದು..ಪರಿಹಾರ ನಮ್ಮದು|”ಪ್ರಜಾಸೇವೆ” ಇಲಾಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ|ಕೂಡ್ಲಿಗಿಯಿಂದ ನೇರಪ್ರಸಾರ
"ಪ್ರಜಾಸೇವೆ" ಇಲಾಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ

ಸಿಎಂ ಡಿ.ಕೆ.ಶಿವಕುಮಾರ ಅವರ ಕನಸಿನ ನೂತನ “ಪ್ರಜಾಸೇವೆ” ಇಲಾಖೆಗೆ ಶನಿವಾರದಂದು ಶ್ರೀಕೃ,ಷ್ಣದೇವರಾಯನ ಆಡಳಿತ ವೈಭವ ಸಾರಿದ ಪುಣ್ಯಭೂಮಿ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಚಾಲನೆ ನೀಡಿದ್ದಾರೆ.
ಈ ಕಾರ್ಯಕ್ರಮದ ನೇರಪ್ರಸಾರವನ್ನು ನ್ಯೂಇಂಡಿಯಾ ಕನ್ನಡ ಒದುಗರು ವಿಕ್ಷೀಸಬಹುದಾಗಿದೆ.







